2nd PUC Exam-1 2026 Model Answer Key – ಆಕ್ಷೇಪಣೆ ಸಲ್ಲಿಸಲು ಅವಕಾಶ
2nd PUC Exam-1 2026 Model Answer Key – ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, 2026ರ ದ್ವಿತೀಯ ಪಿಯುಸಿ ಪರೀಕ್ಷೆ-1 ದಿನಾಂಕ: 28.02.2026 ರಿಂದ 17.03.2026 ರವರೆಗೆ ನಡೆಯುತ್ತಿದ್ದು, ಸದರಿ ಪರೀಕ್ಷೆಯಲ್ಲಿ ದಿನಾಂಕ: 13.03.2026 ರವರೆಗೆ ನಡೆದ 27 ವಿಷಯಗಳ ವಿಷಯವಾರು ಪ್ರಶ್ನೆಪತ್ರಿಕೆಗಳ ಮಾದರಿ ಉತ್ತರ (Scheme of Evaluation) ಗಳನ್ನು ಮಂಡಲಿಯ ಜಾಲತಾಣದಲ್ಲಿ ಪ್ರಕಟಿಸಿ ಆನ್ಲೈನ್ ಮೂಲಕ ಆಕ್ಷೇಪಣೆಗಳನ್ನು ಸಲ್ಲಿಸಲು ದಿನಾಂಕ: 14.03.2026 00 16.03.2026 ಸಂಜೆ 5.00 ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿದೆ.
ದಿನಾಂಕ: 14.03.2026 ರಿಂದ 17.03.2026ರವರೆಗೆ ನಡೆಯುವ ಪರೀಕ್ಷೆಗಳ 13 ವಿಷಯಗಳ ವಿಷಯವಾರು ಪ್ರಶ್ನೆಪತ್ರಿಕೆಗಳ ಮಾದರಿ ಉತ್ತರ (Scheme of Evaluation) ಗಳನ್ನು ಮಂಡಲಿಯ ಜಾಲತಾಣದಲ್ಲಿ ಪ್ರಕಟಿಸಿ ಸದರಿ ವಿಷಯಗಳಿಗೂ ಆನ್ಲೈನ್ ಮೂಲಕ ಆಕ್ಷೇಪಣೆಗಳನ್ನು ಸಲ್ಲಿಸಲು ದಿನಾಂಕ: 17.03.2026 ರಿಂದ 19.03.2026 ರ ಸಂಜೆ 5.00 ಗಂಟೆಯವರೆಗೆ ಅವಕಾಶ ಕಲ್ಪಿಸಲಾಗುವುದು. ನಿಗದಿಪಡಿಸಿರುವ ಅಂತಿಮ ದಿನಾಂಕಗಳ ನಂತರ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶವಿರುವುದಿಲ್ಲ.
ವಿದ್ಯಾರ್ಥಿಗಳು/ಪೋಷಕರುಗಳು ಈ ಕೆಳಗಿನ ಅಂಶಗಳಿಗೆ ಮಾತ್ರ ಅಧಿಕೃತ ಪೂರಕ ದಾಖಲೆಗಳೊಂದಿಗೆ ಆಕ್ಷೇಪಣೆಗಳನ್ನು ಮಂಡಳಿಯ ಜಾಲತಾಣದ ಲಿಂಕ್ https://kseab.karnataka.gov.in/→ PUC Student corner Click here for filing objections for 2026 II PUC Examination -1 Scheme of Evaluation.ಮೂಲಕ ಸಲ್ಲಿಸಲು ಅವಕಾಶ ಕಲ್ಪಿಸಿದೆ.
1) ದ್ವಂದ್ವಾರ್ಥದಿಂದ ಕೂಡಿದ ಪ್ರಶ್ನೆಗಳಿಗೆ
2) ಅಪೂರ್ಣ ಪ್ರಶ್ನೆಗಳಿಗೆ
3) ಪಠ್ಯಕ್ರಮದಿಂದ ಹೊರತಾದ ಪ್ರಶ್ನೆಗಳಿಗೆ (Out of syllabus)
4) ಕನ್ನಡ ಮತ್ತು ಇಂಗ್ಲೀಷ್ ಆವೃತ್ತಿಯ ಪ್ರಶ್ನೆಪತ್ರಿಕೆಯಲ್ಲಿ ಅರ್ಥ ವ್ಯತ್ಯಾಸವಿರುವ ಪ್ರಶ್ನೆಗಳಿಗೆ
5) ಒಂದಕ್ಕಿಂತ ಹೆಚ್ಚಿನ ಸರಿ ಉತ್ತರಗಳು ಇರುವ ಬಹು ಆಯ್ಕೆ ಪ್ರಶ್ನೆಗಳಿಗೆ
ಆಸಕ್ತರು ಮಂಡಲಿಯ ಜಾಲತಾಣದ ಮೇಲ್ಕಂಡ ಲಿಂಕ್ ಅನ್ನು ಬಳಸಿಕೊಂಡು ಸಕಾಲದಲ್ಲಿ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಕೋರಿದೆ.

|
Sl No |
Subject Code | Subject Name | Download PDF |
|---|---|---|---|
| 1 | 01 | Kannada | 📄 Download |
| 2 | 02 | English | 📄 Download |
| 3 | 03 | Hindi | 📄 Download |
| 4 | 04 | Tamil | 📄 Download |
| 5 | 05 | Telugu | 📄 Download |
| 6 | 06 | Malayalam | 📄 Download |
| 7 | 07 | Marati | 📄 Download |
| 8 | 08 | Urdu | 📄 Download |
| 9 | 09 | Sanskrit | 📄 Download |
| 10 | 11 | Arabic | 📄 Download |
| 11 | 12 | French | 📄 Download |
| 12 | 16 | Optional Kannada | 📄 Download |
| 13 | 21 | History | 📄 Download |
| 14 | 22 | Economics | 📄 Download |
| 15 | 23 | Logic | 📄 Download |
| 16 | 24 | Geography | 📄 Download |
| 17 | 27 | Business Studies | 📄 Download |
| 18 | 31 | Statistics | 📄 Download |
| 19 | 32 | Psychology (NS) | 📄 Download |
| 20 | 33 | Physics | 📄 Download |
| 21 | 34 | Chemistry | 📄 Download |
| 22 | 37 | Geology | 📄 Download |
| 23 | 40 | Electronics | 📄 Download |
| 24 | 52 | Education | 📄 Download |
| 25 | 67 | Home Science (NS) | 📄 Download |
| 26 | 75 | Basic Maths |


