Sitaram Jindal Foundation:ಪ್ರತಿ ತಿಂಗಳು 3,600 ರೂ. ಸ್ಕಾಲರ್‌ಶಿಪ್ ; ಇಂದೇ ಅಷ್ಟೆ ಮಾಡಿ

Sitaram Jindal Foundation:ಪ್ರತಿ ತಿಂಗಳು 3,600 ರೂ. ಸ್ಕಾಲರ್‌ಶಿಪ್ ; ಇಂದೇ ಅಷ್ಟೆ ಮಾಡಿ Sitaram Jindal Foundation: ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಕನಸು ನನಸಾಗಿಸಲು ಸೀತಾರಾಮ್ ಜಿಂದಾಲ್ ಫೌಂಡೇಶನ್ ವತಿಯಿಂದ ವಿದ್ಯಾರ್ಥಿವೇತನ (Scholarship) ನೀಡಲಾಗುತ್ತಿದೆ. ಕರ್ನಾಟಕದ ಪಿಯುಸಿ, ಐಟಿಐ, ಡಿಪ್ಲೊಮಾ, ಪದವಿ, ಇಂಜಿನಿಯರಿಂಗ್ ಹಾಗೂ ಮೆಡಿಕಲ್ ವಿದ್ಯಾರ್ಥಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ವಿದ್ಯಾರ್ಥಿವೇತನದ ಮೊತ್ತ ಅರ್ಹ ವಿದ್ಯಾರ್ಥಿಗಳಿಗೆ ವರ್ಷಕ್ಕೆ ₹15,000 ರಿಂದ ₹35,000 ವರೆಗೆ ವಿದ್ಯಾರ್ಥಿವೇತನ ನೀಡಲಾಗುತ್ತದೆ. ಕೋರ್ಸ್‌ ಹಾಗೂ … Read more

UGCET-2026: ಸಿಇಟಿ ಸೀಟು ಹಂಚಿಕೆ ಕುರಿತು ಅನುಮಾನಗಳಿಗೆ ಉತ್ತರಿಸಲು ಜೂನ್ 9ರಂದು ಫೋನ್-ಇನ್ ಕಾರ್ಯಕ್ರಮ

UGCET-2026: ಸಿಇಟಿ ಸೀಟು ಹಂಚಿಕೆ ಕುರಿತು ಅನುಮಾನಗಳಿಗೆ ಉತ್ತರಿಸಲು ಜೂನ್ 9ರಂದು ಫೋನ್-ಇನ್ ಕಾರ್ಯಕ್ರಮ UGCET-2026: UGCET-2026 ಸಿಇಟಿ ಸೀಟು ಹಂಚಿಕೆ ಕುರಿತು ಅಭ್ಯರ್ಥಿಗಳು ಮತ್ತು ಪೋಷಕರ ಅನುಮಾನಗಳಿಗೆ ಉತ್ತರಿಸಲು ಜೂನ್ 9ರಂದು ಬೆಳಿಗ್ಗೆ 11 ರಿಂದ 12 ಗಂಟೆಯವರೆಗೆ ಪ್ರಜಾವಾಣಿ ಫೋನ್-ಇನ್ ಕಾರ್ಯಕ್ರಮ ಆಯೋಜಿಸಿದೆ. KEA ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಐಎಎಸ್ ಭಾಗವಹಿಸಲಿದ್ದಾರೆ. ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (UGCET-2026) ಮೂಲಕ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಸಿದ್ಧರಾಗಿರುವ ಅಭ್ಯರ್ಥಿಗಳು ಹಾಗೂ ಪೋಷಕರಲ್ಲಿ ಸೀಟು … Read more

KREIS Second Round List-2026 6ನೇ ತರಗತಿ ಪ್ರವೇಶ ಪರೀಕ್ಷೆಯ ದ್ವಿತೀಯ ಸುತ್ತಿನ ಫಲಿತಾಂಶ ಪ್ರಕಟ

KREIS Second Round List-2026 6ನೇ ತರಗತಿ ಪ್ರವೇಶ ಪರೀಕ್ಷೆಯ ದ್ವಿತೀಯ ಸುತ್ತಿನ ಫಲಿತಾಂಶ ಪ್ರಕಟ KREIS Second Round List: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಡೆಸಿದ  6ನೇ ತರಗತಿ ಪ್ರವೇಶ ಪರೀಕ್ಷೆಯ ದ್ವಿತೀಯ ಸುತ್ತಿನ ಫಲಿತಾಂಶ ಪ್ರಕಟವಾಗಿದೆ. ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಚೆಕ್ ಮಾಡಬಹುದು , ಆಯ್ಕೆಯಾದ ಅಭ್ಯರ್ಥಿಗಳು ದಾಖಲಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದಾಗಿದೆ. kreis second round list: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (KREIS) ವತಿಯಿಂದ 2026-27ನೇ ಶೈಕ್ಷಣಿಕ ಸಾಲಿನ 6ನೇ ತರಗತಿ … Read more

KCET RESULT 2026: ಕೆಸಿಇಟಿ ಫಲಿತಾಂಶ ಇದೀಗ ಪ್ರಕಟ

KCET RESULT 2026: ಕೆಸಿಇಟಿ ಫಲಿತಾಂಶ ಇದೀಗ ಪ್ರಕಟ KCET RESULT 2026: UGCET (KCET) 2026 ಫಲಿತಾಂಶ ಪ್ರಕಟವಾಗಿದೆ. ಅಭ್ಯರ್ಥಿಗಳು ತಮ್ಮ ರ್ಯಾಂಕ್, ಅಂಕಗಳು ಹಾಗೂ ಸ್ಕೋರ್ ಕಾರ್ಡ್‌ನ್ನು KEA ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಶೀಲಿಸಿ ಡೌನ್‌ಲೋಡ್ ಮಾಡಬಹುದು. KCET Result 2026 ಕುರಿತು ಸಂಪೂರ್ಣ ಮಾಹಿತಿ ಇಲ್ಲಿ ಲಭ್ಯ. KCET 2026 ಫಲಿತಾಂಶ ಪ್ರಕಟ: ರ್ಯಾಂಕ್‌ ಕಾರ್ಡ್ ಡೌನ್‌ಲೋಡ್ ಮಾಡಲು ನೇರ ಲಿಂಕ್, ಮುಂದಿನ ಹಂತಗಳ ಸಂಪೂರ್ಣ ಮಾಹಿತಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸಿದ … Read more

NMMS 2026 ತಾತ್ಕಾಲಿಕ ಅಂಕ ಪಟ್ಟಿ ಪ್ರಕಟ | ಜಿಲ್ಲಾವಾರು ಅಂಕಪಟ್ಟಿ ತಮ್ಮ ಅಂಕಗಳನ್ನು ಪರಿಶೀಲಿಸಿ

NMMS 2026 ತಾತ್ಕಾಲಿಕ ಜಿಲ್ಲಾವಾರು ಅಂಕಪಟ್ಟಿ ಲಭ್ಯ NMMS 2026: 2025-26 ನೇ ಸಾಲಿನ NMMS ವಿದ್ಯಾರ್ಥಿವೇತನಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ತಾತ್ಕಾಲಿಕ ಅಂಕ ಪಟ್ಟಿ ಹಾಗೂ ಜಿಲ್ಲಾವಾರು ಅಂಕಪಟ್ಟಿ ಪ್ರಕಟವಾಗಿದೆ. ನಿಮ್ಮ ಹೆಸರು ಮತ್ತು ಅಂಕಗಳನ್ನು ಈಗಲೇ ಪರಿಶೀಲಿಸಿ. 2025-26 ನೇ ಸಾಲಿನ NMMS ವಿದ್ಯಾರ್ಥಿವೇತನಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ತಾತ್ಕಾಲಿಕ ಜಿಲ್ಲಾವಾರು ಅಂಕಪಟ್ಟಿ ಲಭ್ಯ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಮಹತ್ವದ ಮಾಹಿತಿ 2025-26 ನೇ ಸಾಲಿನ ರಾಷ್ಟ್ರೀಯ ಆದಾಯ ಮತ್ತು ಅರ್ಹತಾ ಆಧಾರಿತ ವಿದ್ಯಾರ್ಥಿವೇತನ (NMMS) ಪರೀಕ್ಷೆಗೆ … Read more

UKG and LKG Guidelines handbook:UKG ಮತ್ತು LKG ಮಾರ್ಗಸೂಚಿ ಕೈಪಿಡಿ 2026: ಸಂಪೂರ್ಣ ಮಾಹಿತಿ ಇಲ್ಲಿದೆ.

UKG and LKG Guidelines handbook:UKG ಮತ್ತು LKG ಮಾರ್ಗಸೂಚಿ ಕೈಪಿಡಿ 2026: ಸಂಪೂರ್ಣ ಮಾಹಿತಿ ಇಲ್ಲಿದೆ. UKG & LKG Guidelines handbook:ECCE ಅಡಿಯಲ್ಲಿ ಶಿಕ್ಷಕರು, ಪೋಷಕರು ಹಾಗೂ ಶಾಲೆಗಳಿಗಾಗಿ ಅಗತ್ಯವಾದ ಪಠ್ಯಕ್ರಮ, ಚಟುವಟಿಕೆಗಳು ಮತ್ತು ಕಲಿಕಾ ಮಾರ್ಗಸೂಚಿಗಳ ಸಂಪೂರ್ಣ ಮಾಹಿತಿ ಪಡೆಯಿರಿ. ಶಿಕ್ಷಣದಲ್ಲಿ ಗುಣಮಟ್ಟ ಹೆಚ್ಚಿಸಲು ಹೊಸ ಮೌಲ್ಯಮಾಪನ ಕ್ರಮ ಶಾಲಾ ಶಿಕ್ಷಣದಲ್ಲಿ ಗುಣಮಟ್ಟದ ಕಲಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯನ್ನು ಸಮಗ್ರವಾಗಿ ಮೌಲ್ಯಮಾಪನ ಮಾಡುವ ಹೊಸ ಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ. ವಿದ್ಯಾರ್ಥಿಗಳ ಅಧ್ಯಯನ … Read more

Karnataka Traffic e-Challan Fine Discount:ಇ-ಚಲನ್ ದಂಡದಲ್ಲಿ ವಿಶೇಷ ರಿಯಾಯಿತಿ-2026

Karnataka Traffic e-Challan Fine Discount:ಇ-ಚಲನ್ ದಂಡದಲ್ಲಿ ವಿಶೇಷ ರಿಯಾಯಿತಿ-2026 Karnataka Traffic e-Challan Fine Discount:ಕರ್ನಾಟಕ ಸರ್ಕಾರವು ಪೊಲೀಸ್ ಇಲಾಖೆಯ ಇ-ಚಲನ್ ಹಾಗೂ ಸಾರಿಗೆ ಇಲಾಖೆಯ ಬಾಕಿ ದಂಡಗಳಿಗೆ 50% ರಿಯಾಯಿತಿ ಘೋಷಿಸಿದೆ. 21 ಜೂನ್ 2026 ರಿಂದ 10 ಜುಲೈ 2026ರವರೆಗೆ ದಂಡ ಪಾವತಿಸಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಿ. ಕರ್ನಾಟಕದಲ್ಲಿ ಇ-ಚಲನ್ ದಂಡಕ್ಕೆ ಮತ್ತೆ 50% ರಿಯಾಯಿತಿ: ವಾಹನ ಸವಾರರಿಗೆ ಸುವರ್ಣಾವಕಾಶ ಕರ್ನಾಟಕ ಸರ್ಕಾರವು ವಾಹನ ಸವಾರರಿಗೆ ಮತ್ತೊಮ್ಮೆ ಮಹತ್ವದ ಸಿಹಿಸುದ್ದಿ ನೀಡಿದೆ. ಪೊಲೀಸ್ ಇಲಾಖೆಯ … Read more

NIRANTARA App Download – ಮಕ್ಕಳ ಹಾಜರಾತಿ ದಾಖಲಿಸಲು ಹೊಸ ಡಿಜಿಟಲ್ ವ್ಯವಸ್ಥೆ

NIRANTARA App Download – ಮಕ್ಕಳ ಹಾಜರಾತಿ ದಾಖಲಿಸಲು ಹೊಸ ಡಿಜಿಟಲ್ ವ್ಯವಸ್ಥೆ NIRANTARA App Download:ಡಿಜಿಟಲ್ ಹಾಜರಾತಿ ವ್ಯವಸ್ಥೆಯ ಮೂಲಕ ವಿದ್ಯಾರ್ಥಿಗಳ ಹಾಜರಾತಿ ನಿರ್ವಹಣೆ, ಯೋಜನೆಯ ಉದ್ದೇಶಗಳು, ಪ್ರಯೋಜನಗಳು ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಇದರ ಮಹತ್ವದ ಬಗ್ಗೆ ಸಂಪೂರ್ಣ ಮಾಹಿತಿ. ಕರ್ನಾಟಕ ಸರ್ಕಾರದ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ದಾಖಲಿಸುವ ಪ್ರಕ್ರಿಯೆಯನ್ನು ಇನ್ನಷ್ಟು ಸುಲಭ, ವೇಗವಾಗಿ ಮತ್ತು ನಿಖರಗೊಳಿಸುವ ಉದ್ದೇಶದಿಂದ NIRANTARA (ನಿರಂತರ) ಮೊಬೈಲ್ ಆಪ್ ಅನ್ನು ಪರಿಚಯಿಸಲಾಗಿದೆ. ಈ ಆಪ್ ಮೂಲಕ ಶಿಕ್ಷಕರು ವಿದ್ಯಾರ್ಥಿಗಳ ಹಾಜರಾತಿಯನ್ನು … Read more

Notional Increment:ಕಾಲ್ಪನಿಕ ವೇತನ ಬಡ್ತಿಗೆ ಬಂದಿಸಿದಂತೆ ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ ಪ್ರಕಟ-2026

Notional Increment:ಕಾಲ್ಪನಿಕ ವೇತನ ಬಡ್ತಿಗೆ ಬಂದಿಸಿದಂತೆ ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ ಪ್ರಕಟ-2026 Notional Increment:ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಯ ನಿಯಮ 51(1) ರ ಪ್ರಕಾರ, ವಾರ್ಷಿಕ ವೇತನ ಬಡ್ತಿಯು, “ಅದನ್ನು ಗಳಿಸಿದ ದಿನದ ಮರುದಿನದಿಂದ” ಪ್ರಾಪ್ತವಾಗುತ್ತದೆ. ಇದರಿಂದಾಗಿ, ಒಂದು ವರ್ಷದ ಅರ್ಹತಾದಾಯಕ ಸೇವೆಯನ್ನು ತೃಪ್ತಿಕರವಾಗಿ ಪೂರ್ಣಗೊಳಿಸಿ ವಾರ್ಷಿಕ ವೇತನ ಬಡ್ತಿ ದಿನಾಂಕದ ಹಿಂದಿನ ದಿನ ನಿವೃತ್ತಿ ಹೊಂದುವ ನೌಕರರು, ಕೇವಲ ಒಂದು ದಿನದ ತಾಂತ್ರಿಕತೆಯ ಆಧಾರದ ಮೇಲೆ ತಾವು ಗಳಿಸಿದ ಕೊನೆಯ ವಾರ್ಷಿಕ ವೇತನ ಬಡ್ತಿಯ … Read more

SSLC Prize Money 2025-26: SC ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ

SSLC Prize Money 2025-26: SC ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ SSLC Prize Money 2025-26: 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲಿ ಉತ್ತೀರ್ಣರಾದ ಪರಿಶಿಷ್ಟ ಜಾತಿ (SC) ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಯೋಜನೆ. ಅರ್ಜಿ ವಿಧಾನ, ಅರ್ಹತೆ ಹಾಗೂ ಅಗತ್ಯ ದಾಖಲೆಗಳ ಮಾಹಿತಿ ತಿಳಿಯಿರಿ. ಪರಿಶಿಷ್ಟ ಜಾತಿ (SC) ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ: ಎಸ್‌ಎಸ್‌ಎಲ್‌ಸಿ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ (SC) ವಿದ್ಯಾರ್ಥಿಗಳಿಗಾಗಿ ಎಸ್‌ಎಸ್‌ಎಲ್‌ಸಿ ಪ್ರೋತ್ಸಾಹಧನ … Read more

You cannot copy content of this page

error: Content is protected !!