SA-2 ಪರೀಕ್ಷೆ 2026|ರಾಜ್ಯ ಹಂತದ ಆನ್ಲೈನ್ ಸಭೆಯ ಮುಖ್ಯಾಂಶಗಳು

SA-2 ಪರೀಕ್ಷೆ 2026|ರಾಜ್ಯ ಹಂತದ ಆನ್ಲೈನ್ ಸಭೆಯ ಮುಖ್ಯಾಂಶಗಳು


SA-2 ಪರೀಕ್ಷೆ 2026 ಕುರಿತು ರಾಜ್ಯ ಹಂತದ ಆನ್‌ಲೈನ್ ಸಭೆಯಲ್ಲಿ ತೆಗೆದುಕೊಳ್ಳಲಾದ ಪ್ರಮುಖ ನಿರ್ಧಾರಗಳು, ವೇಳಾಪಟ್ಟಿ, ಪ್ರಶ್ನೆಪತ್ರಿಕೆ ಮಾದರಿ, ಮೌಲ್ಯಮಾಪನ ಕ್ರಮಗಳು ಹಾಗೂ ಶಾಲೆಗಳಿಗೆ ನೀಡಿದ ಸೂಚನೆಗಳ ಸಂಪೂರ್ಣ ವಿವರ ಇಲ್ಲಿ ತಿಳಿಯಿರಿ.

ದಿನಾಂಕ 01-03-2026 ರಂದು ಮಧ್ಯಾಹ್ನ 4:00 ಗಂಟೆಗೆ ನಡೆದ ರಾಜ್ಯ ಹಂತದ ಆನ್ಲೈನ್ ಸಭೆಯ ಮುಖ್ಯಾಂಶಗಳು. 

1.  ದ್ವಿತೀಯ ಸಂಕಲನಾತ್ಮಕ ಪರೀಕ್ಷೆ ದಿನಾಂಕ 20-03-2026 ರಿಂದ 04-04-2026 ರವರೆಗೆ ನಡೆಸಲಾಗುತ್ತದೆ.

2.  ಈ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನು ಹೈಸ್ಕೂಲ್ ಮುಖ್ಯ ಗುರುಗಳ  ಮೂಲಕ ಹಿರಿಯ ಪ್ರಾಥಮಿಕ ಶಾಲೆಗಳಿಗೆ ತಲುಪಿಸಲಾಗುತ್ತದೆ.

3.  ಪ್ರಶ್ನೆ ಪತ್ರಿಕೆ ಹಾಗೂ ಮಾದರಿ ಉತ್ತರ ಪತ್ರಿಕೆಗಳನ್ನು ನೀಡಲಾಗುತ್ತದೆ.

4.  ಶಾಲಾ ಶಿಕ್ಷಣ ಇಲಾಖೆಯಿಂದ ನಡೆಯುವ ಶಾಲೆಗಳಲ್ಲಿ…..

A.ಕನ್ನಡ ಮಾಧ್ಯಮ


a) 3 ಭಾಷಾ ವಿಷಯಗಳು
b) 3 ಕೋರ್ ವಿಷಯಗಳು.


B. English medium

a) only core subjects

C. ಉರ್ದು ಮಾಧ್ಯಮ:


a) ಪ್ರಥಮ ಭಾಷೆ ಉರ್ದು
b) ಐಚ್ಚಿಕ ವಿಷಯಗಳು.

D. ದ್ವಿಭಾಷಾ ಮಾಧ್ಯಮ ಶಾಲೆಗಳು:

a) 6th & 7th Std . only English subject.
        
ಈ ವಿಷಯಗಳನ್ನು ಹೊರತುಪಡಿಸಿ ಉಳಿದ ವಿಷಯಗಳಿಗೆ ಶಾಲಾ ಹಂತದಲ್ಲಿಯೇ ಪ್ರಶ್ನೆ ಪತ್ರಿಕೆಯನ್ನು ತಯಾರಿಸುವುದು.

5.  ಎಲ್ಲಾ ವಿಷಯಗಳ ಮೌಕಿಕ ಪ್ರಶ್ನೆ ಪತ್ರಿಕೆಗಳನ್ನು (10 ಅಂಕಗಳು) ತಯಾರಿಸಿಕೊಳ್ಳುವುದು.

6.  9ನೇ ತರಗತಿಗೆ 10ನೇ ತರಗತಿಯ ಮಾದರಿಯಲ್ಲಿಯೇ ಪರೀಕ್ಷೆ ಮಾಡುವುದು.

7.  ಪರೀಕ್ಷಾ ದಿನಾಂಕ: 20-03-2026 ರಿಂದ 04-04-2026 ರವರೆಗೆ 10 ನೇ ತರಗತಿಯ ಪೇಪರ್ ಇಲ್ಲದ ದಿನಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ.

8.  SSK ವತಿಯಿಂದ ಪ್ರಶ್ನೆಪತ್ರಿಕೆಗಳ ಹಣವನ್ನು ಭರಿಸಲಾಗುತ್ತದೆ. ಕಾರಣ ತರಗತಿವಾರು ನಿಖರವಾದ ಮಕ್ಕಳ ಸಂಖ್ಯೆಯನ್ನು ನೀಡುವುದು

9.  ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಿ. ಅಂಕ ಮತ್ತು ಗ್ರೇಡ್ಗಳನ್ನು SATS ನಲ್ಲಿ ನಮೂದಿಸುವುದು ಹಾಗೂ ಸಮುದಾಯದತ್ತ ಶಾಲಾ ದಿನಕ್ಕೆ ತಯಾರಿ ಮಾಡಿಕೊಳ್ಳುವುದು.

10.  ನಂತರ ಜೂನ್ ವರೆಗೆ ಉತ್ತರ ಪತ್ರಿಕೆಗಳನ್ನು ANALYSIS ಮಾಡಿ  ಶಾಲಾ, ಕ್ಲಸ್ಟರ್, ಬ್ಲಾಕ್ ಹಂತದಲ್ಲಿ REPORT ತಯಾರಿಸುವುದು.


ವಿಶೇಷ ಸೂಚನೆ:

ದಿನಾಂಕ :  02-03-2026 ರಂದು  ರಾಜ್ಯ ಹಂತದ ಸಭೆ ನಡೆಯುತ್ತಿದ್ದು ಸದರಿ ಸಭೆಯಲ್ಲಿ…. EXAM ಕುರಿತು ಏನಾದರೂ ಬದಲಾವಣೆಗಳನ್ನು ಮಾಡಿದರೆ ತಮ್ಮೆಲ್ಲರಿಗೂ ತಿಳಿಸಲಾಗುತ್ತದೆ ಎಂದು ಸಭೆಯಲ್ಲಿ ತಿಳಿಸಲಾಗಿದೆ.

SA-2
ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

You cannot copy content of this page

error: Content is protected !!
Scroll to Top