Babaladi Sadashiva Mutya’s Explosive Prediction: ಬಬಲಾದಿ ಸದಾಶಿವ ಮುತ್ಯಾ ಭವಿಷ್ಯವಾಣಿ-2026: ಮುಂದಿನ ದಿನಗಳಲ್ಲಿ ಏನಾಗಲಿದೆ?

Babaladi Sadashiva Mutya’s Explosive Prediction: ಬಬಲಾದಿ ಸದಾಶಿವ ಮುತ್ಯಾ ಭವಿಷ್ಯವಾಣಿ: ಮುಂದಿನ ದಿನಗಳಲ್ಲಿ ಏನಾಗಲಿದೆ?

 

Babaladi Sadashiva Mutya’s Explosive Prediction: ಬಬಲಾದಿ ಸದಾಶಿವ ಮುತ್ಯಾ ಹೇಳಿದ ಸ್ಪೋಟಕ ಭವಿಷ್ಯ ಜನರಲ್ಲಿ ಆತಂಕ ಮೂಡಿಸಿದೆ. ಈ ಭವಿಷ್ಯವಾಣಿ ಎಚ್ಚರಿಕೆಯ ಸಂದೇಶವೇ? ಸಂಪೂರ್ಣ ಮಾಹಿತಿ ಪಡೆಯಿರಿ.

ರಾಜ್ಯ ರಾಜಕೀಯದಲ್ಲಿ ಹೊಸ ತಿರುವು: ಸ್ಪೋಟಕ ಭವಿಷ್ಯ ನುಡಿದ ಬಬಲಾದಿ ಸದಾಶಿವ ಮುತ್ಯಾ

ವಿಜಯಪುರದ ಬೆಂಕಿ ಬಬಲಾದಿ ಸದಾಶಿವ ಮುತ್ಯಾನ ಮಠದ ಶ್ರೀ ಸದಾಶಿವ ಮುತ್ಯಾ ಅವರು 2026ರ ಪ್ರಭಾವನ ನಾಮ ಸಂವತ್ಸರದಲ್ಲಿ ರಾಜ್ಯ ರಾಜಕಾರಣದಲ್ಲಿ ಹೊಸ ತಿರುವು, ಚಿಕ್ಕ ಮಕ್ಕಳಿಗೆ ರೋಗ, ಜನರಿಗೆ ಸುಧಾರಣೆ,ಪ್ರಜೆಗಳ ನಡುವೆ ಕಲಹ, ಅಗ್ನಿ ಅನಾಹುತ, ಉತ್ತರ ಭಾರತದಲ್ಲಿ ಅತಿ ಮಳೆ, ಭೂಕುಸಿತ, ರೈತರಿಗೆ ಒಳ್ಳೆಯದಾಗುವುದು, ಗಡಿ ಭಾಗದಲ್ಲಿ ಯುದ್ಧದ ಕಾರ್ಮೋಡ, ನೈಸರ್ಗಿಕ ವಿಕೋಪ, ಆರ್ಥಿಕ ಸುಧಾರಣೆ, ಶ್ರೀಮಂತ-ಬಡವರ ಅಂತರ ಕಡಿತ, ಜನರ ಆರೋಗ್ಯ ಸುಧಾರಣೆ, ಪ್ರವಾಹ ಭೀತಿ, ಮತ್ತು ಉದ್ಯೋಗಗಳಲ್ಲಿ ಆರ್ಥಿಕ ಕ್ರಾಂತಿ ಆಗಲಿದೆ ಎಂದು ಕಾಲಜ್ಞಾನ ಭವಿಷ್ಯ ನುಡಿದಿದ್ದಾರೆ.

Babaladi

CLICK HERE TO WATCH VIDEO

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

You cannot copy content of this page

error: Content is protected !!
Scroll to Top