SSLC 2025–26 Important Update:ಮೌಲ್ಯಮಾಪಕರ ಆನ್‌ಲೈನ್ ನೋಂದಣಿ ಹಾಗೂ ಆಂತರಿಕ ಅಂಕಗಳ ನಮೂದು – ಯೂಟ್ಯೂಬ್ ಲೈವ್ ವೀಕ್ಷಿಸಿ

SSLC 2025–26 Important Update:ಮೌಲ್ಯಮಾಪಕರ ಆನ್‌ಲೈನ್ ನೋಂದಣಿ ಹಾಗೂ ಆಂತರಿಕ ಅಂಕಗಳ ನಮೂದು – ಯೂಟ್ಯೂಬ್ ಲೈವ್ ವೀಕ್ಷಿಸಿ

 

SSLC 2025–26 Important Update:SSLC 2025–26 ಪರೀಕ್ಷೆಗೆ ಮೌಲ್ಯಮಾಪಕರ ಆನ್‌ಲೈನ್ ನೋಂದಣಿ ಹಾಗೂ ಶಾಲಾ ವಿದ್ಯಾರ್ಥಿಗಳ ಆಂತರಿಕ ಅಂಕಗಳ ನಮೂದು ಪ್ರಕ್ರಿಯೆಯನ್ನು YouTube Live ಮುಖಾಂತರ ಸಂಪೂರ್ಣವಾಗಿ ತಿಳಿದುಕೊಳ್ಳಿ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯ ವತಿಯಿಂದ ನಡೆಸಲಾಗುವ 2025-26ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಆನ್‌ಲೈನ್ ಮೂಲಕ ಮೌಲ್ಯಮಾಪಕರನ್ನು ನೋಂದಣಿ ಮಾಡಲು ಮತ್ತು ಶಾಲಾ ವಿದ್ಯಾರ್ಥಿಗಳ ಆಂತರಿಕ ಅಂಕಗಳನ್ನು ನಮೂದು ಮಾಡಲು ಮಂಡಲಿಯ ಜಾಲತಾಣದ (https://kseab.karnataka.gov.in)) ಶಾಲಾ ಲಾಗಿನ್ ನಲ್ಲಿ ಅವಕಾಶ ಕಲ್ಪಿಸಲಾಗುವುದು.

ಸದರಿ ಆನ್‌ಲೈನ್ ಪ್ರಕ್ರಿಯೆಯ ಕುರಿತ ಪ್ರಾತ್ಯಕ್ಷಿಕೆಯನ್ನು ಯೂಟೂಬ್ ಲೈವ್ ಮುಖಾಂತರ ದಿನಾಂಕ: 03-02-2026 ರಂದು ಮಂಗಳವಾರ ಮಧ್ಯಾಹ್ನ 3:00 ರಿಂದ 4.30 ರವರೆಗೆ ಹಮ್ಮಿಕೊಳ್ಳಲಾಗಿದೆ. ಈ ಸಂಬಂಧ ಸದರಿ ಯೂಟ್ಯೂಬ್ ಲೈವ್ ವೀಕ್ಷಿಸಲು ತಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಎಸ್.ಎಸ್.ಎಲ್.ಸಿ. ನೋಡಲ್ ಅಧಿಕಾರಿಗಳು ಮತ್ತು ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಅನುದಾನರಹಿತ ಪ್ರೌಢ ಶಾಲೆಗಳ ಮುಖ್ಯ ಶಿಕ್ಷಕರ ಗಮನಕ್ಕೆ ತಂದು ಸದರಿ ಯೂಟ್ಯೂಬ್ ಲೈವ್ ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಲು ಕ್ರಮವಹಿಸಬೇಕೆಂದು ತಿಳಿಸಿದೆ. ಯೂಟ್ಯೂಬ್ ಲಿಂಕ್ ಕೆಳಕಂಡಂತಿದೆ.

SSLC

 

CLICK HERE TO WATCH YouTube LIVE DEMONSTRATION

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Author: mastermitra

Leave a Reply

Your email address will not be published. Required fields are marked *